ಒಂದೇ ದಿನ 21 ಹೊಸ ಪ್ರಕರಣಗಳು , ಆತಂಕ ವ್ಯಕ್ತಪಡಿಸಿದ ಕೊರಮಂಗಳ | Oneindia Kannada

2020-05-04 299

ಇಡೀ ಭಾರತ ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಇಂದಿನಿಂದ ರಾಜ್ಯದಲ್ಲಿ ಮದ್ಯದಂಗಡಿ ಕಾರ್ಯ ಪುನರಾರಂಭಿಸಿವೆ . ಹೀಗಿರುವಾಗ ಒಂದೇ ದಿನ 21 ಹೊಸ ಪ್ರಕರಣಗಳು , ಆತಂಕ ವ್ಯಕ್ತಪಡಿಸಿದ ಕೊರಮಂಗಳ
The national lockdown has been continued and we still don't Know how it is going to end . But things are getting back to normal slowly and steadily. Meanwhile 21 cases were discovered in a single day . Renukacharya expresses his worry